BBK 13: ಮಂಜನ ಮಾತು-ಮಜಾಕ್ಕೆ ಸ್ಪರ್ಧಿಗಳು ಫಿದಾ?ಗಗನ್ ನಡೆಗೆ ವೀಕ್ಷಕರು ಗರಂ!
ಬಿಗ್ಬಾಸ್ ಮನೆಯಲ್ಲಿ ಶುರುವಾಯ್ತು ಅಸಲಿ ಆಟ..! ಮಂಜು-ಗಗನ್ ನಡುವೆ ಯಾರು ಹೀರೋ, ಯಾರು ವಿಲನ್? ಬಿಗ್ಬಾಸ್ ಕನ್ನಡ ಸೀಸನ್ 13ರ ಮೊದಲ ವಾರವೇ ಸ್ಪರ್ಧಿಗಳ ನಡುವಿನ ಭಿನ್ನಾಭಿಪ್ರಾಯಕ್ಕೆ ವೇದಿಕೆಯಾಗಿದೆ. ಟಾಸ್ಕ್ಗಳಿಗಿಂತಲೂ ಇದೀಗ ಮಾತಿನ ಸಮರ, ಟಾರ್ಗೆಟಿಂಗ್ ಮತ್ತು ಗ್ರೂಪಿಸಂ…