ಭಾರತ ತಂಡಕ್ಕೆ ಮರಳುವ ಅವಕಾಶಕ್ಕಾಗಿ ಕಾಯುತ್ತಿರುವ ಅನುಭವಿ ವೇಗದ ಬೌಲರ್ ಮೊಹಮ್ಮದ್ ಶಮಿ, ತಮ್ಮ ಫಿಟ್ನೆಸ್ ಬಗ್ಗೆ ಟೀಕೆ ಮಾಡುತ್ತಿರುವವರಿಗೆ ಮೈದಾನದಲ್ಲೇ ಉತ್ತರ ನೀಡಿದ್ದಾರೆ. ನನ್ನ ಕೆಲಸ ಕ್ರಿಕೆಟ್ ಆಡುವುದು, ಉಳಿದದ್ದೆಲ್ಲ ನಿಮ್ಮ ಕೆಲಸ ಎಂಬ ಖಡಕ್ ಸಂದೇಶದ…
ಏಷ್ಯನ್ ಗೇಮ್ಸ್ 2026: ಜಪಾನ್ನ ಐಚಿ-ನಗೋಯಾದಲ್ಲಿ ನಡೆದ 20ನೇ ಏಷ್ಯನ್ ಗೇಮ್ಸ್ಗೆ ತೆರೆ ಬಿದ್ದಿದೆ. ಎರಡು ವಾರಕ್ಕೂ ಹೆಚ್ಚು ಕಾಲ ನಡೆದ ಕ್ರೀಡಾಕೂಟದಲ್ಲಿ ಭಾರತದ ಕ್ರೀಡಾಪಟುಗಳು ವಿವಿಧ ವಿಭಾಗಗಳಲ್ಲಿ ಗಮನಾರ್ಹ ಪ್ರದರ್ಶನ ನೀಡಿ ಒಟ್ಟು 85 ಪದಕಗಳನ್ನು ದೇಶದ…
ಟೀಂ ಇಂಡಿಯಾ ಮೈದಾನದಲ್ಲಿ ಗೆಲುವು ಸಾಧಿಸುವಾಗ ಸಾಮಾನ್ಯವಾಗಿ ಬ್ಯಾಟರ್ಗಳ ರನ್, ಬೌಲರ್ಗಳ ವಿಕೆಟ್ ಹಾಗೂ ನಾಯಕನ ತಂತ್ರಗಳೇ ಹೆಚ್ಚು ಚರ್ಚೆಯಾಗುತ್ತವೆ. ಆದರೆ ಈ ಯಶಸ್ಸಿನ ಹಿಂದೆ ತೆರೆಮರೆಯಲ್ಲಿ ದುಡಿಯುವ ಹಲವರ ಪರಿಶ್ರಮವೂ ಇರುತ್ತದೆ. ಅಂತಹವರಲ್ಲಿ ಕನ್ನಡಿಗ ರಾಘವೇಂದ್ರ ದ್ವಿವೇದಿ,…
ಸಂಜು ಸ್ಯಾಮ್ಸನ್ ಅಬ್ಬರಕ್ಕೆ ಅಫ್ಘಾನಿಸ್ತಾನ ಧೂಳೀಪಟ; 2ನೇ T20 ಗೆದ್ದು ಸರಣಿ ಭಾರತದ ವಶ! ದೆಹಲಿ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ 2ನೇ T20 ಪಂದ್ಯದಲ್ಲಿ ಟೀಂ ಇಂಡಿಯಾ ಮತ್ತೊಮ್ಮೆ ಭರ್ಜರಿ ಪ್ರದರ್ಶನ ನೀಡಿದೆ.ಮೊದಲು ಬ್ಯಾಟಿಂಗ್ ಮಾಡಿದ ಅಫ್ಘಾನಿಸ್ತಾನ…
ಭಾರತೀಯ ಮಹಿಳಾ ಕ್ರಿಕೆಟ್ ತಂಡ ಮತ್ತೊಮ್ಮೆ ಏಷ್ಯಾದಲ್ಲಿ ತನ್ನ ಸಾಮ್ರಾಜ್ಯ ಮುಂದುವರಿಸಿದೆ! 2026ರ ಮಹಿಳಾ ಏಷ್ಯಾ ಕಪ್ ಫೈನಲ್ನಲ್ಲಿ ಶ್ರೀಲಂಕಾವನ್ನು 72 ರನ್ಗಳಿಂದ ಮಣಿಸಿದ ಟೀಂ ಇಂಡಿಯಾ, ದಾಖಲೆಯ 8ನೇ ಬಾರಿಗೆ ಏಷ್ಯಾ ಕಪ್ ಟ್ರೋಫಿ ತನ್ನದಾಗಿಸಿಕೊಂಡಿದೆ. ಮೊದಲು…
ಸಿನಿಮಾ ಬೇರೆ.. ಸ್ನೇಹ ಒಂದೇ! ವಿಜಯ್–ಅಜಿತ್ ಭೇಟಿಗೆ ಫ್ಯಾನ್ಸ್ ಫಿದಾ ಕಾಲಿವುಡ್ನಲ್ಲಿ ವರ್ಷಗಳಿಂದ ದೊಡ್ಡ ಅಭಿಮಾನಿ ಬಳಗ ಹೊಂದಿರುವ ವಿಜಯ್ ಮತ್ತು ಅಜಿತ್ ಕುಮಾರ್ ಇದೀಗ ಮತ್ತೆ ಸುದ್ದಿಯಲ್ಲಿದ್ದಾರೆ. ಆದರೆ ಈ ಬಾರಿ ಕಾರಣ ಸಿನಿಮಾ ಅಲ್ಲ… ಒಂದು…
ಭಾರತ–ಅಫ್ಗಾನಿಸ್ತಾನ T20 ಸರಣಿಯ ಮೊದಲ ಪಂದ್ಯಕ್ಕೆ ಕ್ಷಣಗಣನೆ ಶುರುವಾಗಿದೆ!ಶ್ರೇಯಸ್ ಅಯ್ಯರ್ ನಾಯಕತ್ವದಲ್ಲಿ ಟೀಂ ಇಂಡಿಯಾ ಕಣಕ್ಕಿಳಿಯಲಿದ್ದು, ಮೊದಲ ಪಂದ್ಯದಲ್ಲೇ ದೊಡ್ಡ ಆಯ್ಕೆ ಸವಾಲು ಎದುರಾಗಿದೆ. ಅದೇನಂದ್ರೆ…15 ವರ್ಷದ ವೈಭವ್ ಸೂರ್ಯವಂಶಿಗೆ ಅವಕಾಶ ಕೊಡಬೇಕಾ? ಅಥವಾ ಅನುಭವಿ ಸಂಜು ಸ್ಯಾಮ್ಸನ್ಗೆ…
ಭಾರತೀಯ ಕ್ರಿಕೆಟ್ನಲ್ಲಿ ಯುವ ಆಟಗಾರರಿಗೆ ಮತ್ತೊಂದು ದೊಡ್ಡ ಅವಕಾಶ ಸಿಕ್ಕಿದೆ. ಆಸ್ಟ್ರೇಲಿಯಾ ಎ ತಂಡ ಭಾರತ ಪ್ರವಾಸ ಕೈಗೊಳ್ಳಲಿದ್ದು, ಈ ಸರಣಿಗಾಗಿ ಭಾರತ ಎ ತಂಡಗಳನ್ನು ಪ್ರಕಟಿಸಲಾಗಿದೆ. ವಿಶೇಷ ಅಂದರೆ, ಬಹುದಿನಗಳ ಪಂದ್ಯಗಳ ತಂಡದ ನಾಯಕತ್ವವನ್ನು ಕನ್ನಡಿಗ ದೇವದತ್…