ಕ್ರಿಕೆಟಿಗನಾಗುವ ಕನಸು ಮುರಿಯಿತು ಆದ್ರೆ ಇಂದು ಟೀಂ ಇಂಡಿಯಾದ ‘ಥ್ರೋಡೌನ್ ಸ್ಪೆಷಲಿಸ್ಟ್’
ಟೀಂ ಇಂಡಿಯಾ ಮೈದಾನದಲ್ಲಿ ಗೆಲುವು ಸಾಧಿಸುವಾಗ ಸಾಮಾನ್ಯವಾಗಿ ಬ್ಯಾಟರ್ಗಳ ರನ್, ಬೌಲರ್ಗಳ ವಿಕೆಟ್ ಹಾಗೂ ನಾಯಕನ ತಂತ್ರಗಳೇ ಹೆಚ್ಚು ಚರ್ಚೆಯಾಗುತ್ತವೆ. ಆದರೆ ಈ ಯಶಸ್ಸಿನ ಹಿಂದೆ ತೆರೆಮರೆಯಲ್ಲಿ ದುಡಿಯುವ ಹಲವರ ಪರಿಶ್ರಮವೂ ಇರುತ್ತದೆ. ಅಂತಹವರಲ್ಲಿ ಕನ್ನಡಿಗ ರಾಘವೇಂದ್ರ ದ್ವಿವೇದಿ,…