ಅಂಬಾರಿ ಇಲ್ಲದಿದ್ರೂ ಅಭಿಮನ್ಯುವಿನ ಖದರ್ ಕಮ್ಮಿಯಾಗಿಲ್ಲ; ‘ನಿಶಾನೆ ಆನೆ’ಯಾಗಿ ಅರಮನೆಗೆ ಭರ್ಜರಿ ಎಂಟ್ರಿ!
ಮೈಸೂರು ದಸರಾ ಅಂದ್ರೆ ಆನೆಗಳ ಗಾಂಭೀರ್ಯ, ಜಂಬೂ ಸವಾರಿ ಅಂದ್ರೆ ಅಭಿಮನ್ಯುವಿನ ನೆನಪು—ಇವೆರಡಕ್ಕೂ ವರ್ಷಗಳ ನಂಟಿದೆ. ಇದೀಗ ಅದೇ ಅಭಿಮನ್ಯು ಮತ್ತೊಮ್ಮೆ ಮೈಸೂರು ಅರಮನೆಯತ್ತ ಹೆಜ್ಜೆ ಹಾಕಿದ್ದು, ಈ ಬಾರಿಯ ದಸರಾದಲ್ಲಿ ಹೊಸ ಜವಾಬ್ದಾರಿಯೊಂದಿಗೆ ಕಣಕ್ಕಿಳಿಯಲಿದೆ. 2026ರ ಮೈಸೂರು…