ದಸರಾ ಗಜಪಡೆಯಲ್ಲೇ ಸುಗ್ರೀವನ ತೂಕದ ದಾಖಲೆ! 5,850 ಕೆ.ಜಿ. ತೂಗಿ ಶ್ರೀಕಂಠನನ್ನೇ ಹಿಂದಿಕ್ಕಿದ ಆನೆ
ಮೈಸೂರು ದಸರಾ ಮಹೋತ್ಸವಕ್ಕೆ ಸಜ್ಜಾಗುತ್ತಿರುವ ಗಜಪಡೆಯ ಆನೆಗಳ ತೂಕದ ವಿವರ ಹೊರಬಿದ್ದಿದೆ. ಎರಡನೇ ತಂಡದಲ್ಲಿ ಮೈಸೂರಿಗೆ ಆಗಮಿಸಿರುವ ಸುಗ್ರೀವ ಆನೆ ಬರೋಬ್ಬರಿ 5,850 ಕೆ.ಜಿ. ತೂಕ ಹೊಂದಿರುವುದು ವಿಶೇಷ ಗಮನ ಸೆಳೆದಿದೆ. ಇದರೊಂದಿಗೆ ದಸರಾ ಗಜಪಡೆಯಲ್ಲೇ ಅತಿ ಹೆಚ್ಚು…