‘Dr’ ಬಳಿಕ ‘Er’ ಸರದಿ: ಇಂಜಿನಿಯರ್ಗಳ ಹೆಸರಿಗೆ ಹೊಸ ಗೌರವ!
ಬೆಂಗಳೂರು: ರಾಜ್ಯದ ಇಂಜಿನಿಯರ್ಗಳಿಗೆ ಕರ್ನಾಟಕ ಸರ್ಕಾರದಿಂದ ಮಹತ್ವದ ಗೌರವ ನೀಡಲಾಗಿದೆ. ಇನ್ನು ಮುಂದೆ ಕರ್ನಾಟಕದ ಇಂಜಿನಿಯರ್ಗಳು ತಮ್ಮ ಹೆಸರಿನ ಮುಂದೆ ‘Er’ (Engineer – ಅಭಿಯಂತರರು) ಎಂಬ ಪೂರ್ವಪ್ರತ್ಯಯವನ್ನು ಬಳಸಲು ಸರ್ಕಾರ ಅನುಮತಿ ನೀಡಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.…