ಹಿಂದಿನ ಸರ್ಕಾರದ ಕಾಮಗಾರಿಗಳ ಹೊರೆ! “ಬಿಲ್ ಕೊಡೋ ಹೊಣೆ ನಮ್ಮದು
ಚಾಮರಾಜನಗರ: ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಕೈಗೆತ್ತಿಕೊಂಡಿದ್ದ ಹಲವು ಕಾಮಗಾರಿಗಳಿಗೆ ಅಗತ್ಯ ಅನುದಾನ ಮೀಸಲಿಡದೇ ಕೆಲಸ ಆರಂಭಿಸಿದ್ದರಿಂದ, ಅವುಗಳ ಹಣಕಾಸಿನ ಪರಿಣಾಮ ಈಗಿನ ಸರ್ಕಾರದ ಮೇಲೆ ಬಿದ್ದಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. ಹನೂರಿನಲ್ಲಿ ಮಾತನಾಡಿದ ಅವರು,…