ಪಹಲ್ಗಾಮ್ ದಾಳಿಗೆ BRICS ಖಡಕ್ ಸಂದೇಶ! | ಉಗ್ರವಾದಕ್ಕೆ ‘Zero Tolerance’
ಪಹಲ್ಗಾಮ್ ಉಗ್ರ ದಾಳಿಯ ವಿಚಾರದಲ್ಲಿ BRICS ರಾಷ್ಟ್ರಗಳು ಇದೀಗ ಮಹತ್ವದ ಸಂದೇಶ ನೀಡಿವೆ! 2025ರ ಏಪ್ರಿಲ್ 22ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ನ ಬೈಸರಾನ್ ಕಣಿವೆಯಲ್ಲಿ ನಡೆದ ಭೀಕರ ಭಯೋತ್ಪಾದಕ ದಾಳಿಯನ್ನು BRICS ನಾಯಕರು ಅತ್ಯಂತ ಕಠಿಣ ಪದಗಳಲ್ಲಿ…