ಬಾಲಿವುಡ್ಗೆ ಗ್ಯಾಂಗ್ಸ್ಟರ್ಗಳ ಕಾಟ! ಟೈಗರ್ ಶ್ರಾಫ್ನಿಂದ ಸಲ್ಮಾನ್ ಖಾನ್ವರೆಗೆ ಬೆದರಿಕೆಯ ಸುಳಿಯಲ್ಲಿ ಸೆಲೆಬ್ರಿಟಿಗಳು
ಬೆಳ್ಳಿತೆರೆಯ ಮೇಲೆ ವಿಲನ್ಗಳ ವಿರುದ್ಧ ಹೋರಾಡುವ ಬಾಲಿವುಡ್ ತಾರೆಯರು, ನಿಜ ಜೀವನದಲ್ಲಿ ಕ್ರಿಮಿನಲ್ ಗ್ಯಾಂಗ್ಗಳ ಬೆದರಿಕೆಯನ್ನು ಎದುರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಗುಂಡಿನ ದಾಳಿ, ಹಣಕ್ಕಾಗಿ ಸುಲಿಗೆ ಬೇಡಿಕೆ ಮತ್ತು ಜೀವ ಬೆದರಿಕೆಗಳಂತಹ ಘಟನೆಗಳು ಚಿತ್ರರಂಗದ ಭದ್ರತೆ ಕುರಿತು ಮತ್ತೆ…