77 ವರ್ಷದ ನಂತರ ಸೂರ್ಯನಿಂದ ‘ಬೆಂದ’ಕಾಳೂರು: ಸೆಪ್ಟೆಂಬರ್ನಲ್ಲೂ ಸುಡುತ್ತಿದೆ ಬಿಸಿಲ ತಾಪ!
ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಸಾಮಾನ್ಯವಾಗಿ ಸೆಪ್ಟೆಂಬರ್ ತಿಂಗಳೆಂದರೆ ತಣ್ಣನೆಯ ಹವಾಮಾನ, ಸಾಧಾರಣ ಮಳೆಯ ವಾತಾವರಣವಿರುತ್ತದೆ. ಆದರೆ ಈ ಬಾರಿ ಬೆಂಗಳೂರಿಗರು ತೀವ್ರ ಬಿಸಿಲಿನ ತಾಪಕ್ಕೆ ಕಂಗೆಟ್ಟಿದ್ದಾರೆ. ಬರೋಬ್ಬರಿ 77 ವರ್ಷಗಳ ಬಳಿಕ ಸೆಪ್ಟೆಂಬರ್ ತಿಂಗಳಲ್ಲಿ ದಾಖಲೆಯ ತಾಪಮಾನ…