NICE ಟೋಲ್ಗೆ ಬ್ರೇಕ್ ಹಾಕಲು HDK ಆಗ್ರಹ ಮೂಲವೆಚ್ಚಕ್ಕಿಂತ 3 ಪಟ್ಟು ವಸೂಲಿ, ಇನ್ನೂ ಏಕೆ ಟೋಲ್?
NICE ರಸ್ತೆ ಯೋಜನೆಗೆ ಸಂಬಂಧಿಸಿದ ಟೋಲ್ ಸಂಗ್ರಹದ ಅವಧಿ ಹಾಗೂ ಇದುವರೆಗೆ ವಸೂಲಾಗಿರುವ ಮೊತ್ತದ ಕುರಿತು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ರಾಜ್ಯ ಸರ್ಕಾರದ ವಿರುದ್ಧ ಪ್ರಶ್ನೆಗಳನ್ನು ಎತ್ತಿದ್ದಾರೆ. ಯೋಜನೆಯ ಆರಂಭಿಕ ವೆಚ್ಚಕ್ಕೆ ಹೋಲಿಸಿದರೆ ಟೋಲ್ ಮೂಲಕ ದೊಡ್ಡ…