159 ರನ್ಗಳ ಗುರಿ… ಕೇವಲ 14.5 ಓವರ್! ಅಫ್ಘಾನ್ ವಿರುದ್ಧ ಭಾರತದ ರಣಕೇಕೆ!”
ಸಂಜು ಸ್ಯಾಮ್ಸನ್ ಅಬ್ಬರಕ್ಕೆ ಅಫ್ಘಾನಿಸ್ತಾನ ಧೂಳೀಪಟ; 2ನೇ T20 ಗೆದ್ದು ಸರಣಿ ಭಾರತದ ವಶ! ದೆಹಲಿ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ 2ನೇ T20 ಪಂದ್ಯದಲ್ಲಿ ಟೀಂ ಇಂಡಿಯಾ ಮತ್ತೊಮ್ಮೆ ಭರ್ಜರಿ ಪ್ರದರ್ಶನ ನೀಡಿದೆ.ಮೊದಲು ಬ್ಯಾಟಿಂಗ್ ಮಾಡಿದ ಅಫ್ಘಾನಿಸ್ತಾನ…