ಗಾಂಧೀಜಿಯವರ ‘5ನೇ ಮಗ’ ಜಮ್ನಾಲಾಲ್ ಬಜಾಜ್ ಕಟ್ಟಿದ ಉದ್ಯಮ ಸಾಮ್ರಾಜ್ಯ ಎಷ್ಟು ದೊಡ್ಡದು ಗೊತ್ತಾ?
ಮಹಾತ್ಮ ಗಾಂಧೀಜಿಯವರ ‘ಐದನೇ ಮಗ’ ಎಂದೇ ಪ್ರಸಿದ್ಧರಾಗಿದ್ದ ಜಮ್ನಾಲಾಲ್ ಬಜಾಜ್ ಅವರು ಉದ್ಯಮಿಯಾಗಿ ಮಾತ್ರವಲ್ಲದೆ, ಸ್ವಾತಂತ್ರ್ಯ ಹೋರಾಟಗಾರ, ಸಮಾಜ ಸುಧಾರಕ ಹಾಗೂ ದಾನಿಯಾಗಿಯೂ ಗುರುತಿಸಿಕೊಂಡವರು. ಬಾಲ್ಯದಲ್ಲೇ ಶ್ರೀಮಂತ ಕುಟುಂಬಕ್ಕೆ ದತ್ತು ಹೋದ ಅವರು, ತಮ್ಮ ಪಾಲಿಗೆ ಬಂದ ಆಸ್ತಿಯನ್ನು…