ಬೆಳಗ್ಗೆ, ಅಕ್ಟೋಬರ್ 26ರಂದು, ದೆಹಲಿಯ ಅಧಿಕಾರದ ಹೃದಯ ಎನಿಸಿದ ರೈಸಿನಾ ಹಿಲ್ನ ಆಕಾಶದಲ್ಲಿ ದಟ್ಟ ಕಪ್ಪು ಹೊಗೆ ಸುರುಳಿ ಸುತ್ತಿಕೊಂಡು ಮೇಲೇರಿತು. ನಾರ್ತ್ ಬ್ಲಾಕ್ನ ಗುಮ್ಮಟದ ಹಿಂದಿನಿಂದ ಏಳುತ್ತಿದ್ದ ಆ ಹೊಗೆಯನ್ನು ಕಂಡ ಕ್ಷಣವೇ ಸುತ್ತಮುತ್ತಲಿನವರಲ್ಲಿ ಆತಂಕ ಮನೆಮಾಡಿತು.…
ಮಹಾತ್ಮ ಗಾಂಧೀಜಿಯವರ ‘ಐದನೇ ಮಗ’ ಎಂದೇ ಪ್ರಸಿದ್ಧರಾಗಿದ್ದ ಜಮ್ನಾಲಾಲ್ ಬಜಾಜ್ ಅವರು ಉದ್ಯಮಿಯಾಗಿ ಮಾತ್ರವಲ್ಲದೆ, ಸ್ವಾತಂತ್ರ್ಯ ಹೋರಾಟಗಾರ, ಸಮಾಜ ಸುಧಾರಕ ಹಾಗೂ ದಾನಿಯಾಗಿಯೂ ಗುರುತಿಸಿಕೊಂಡವರು. ಬಾಲ್ಯದಲ್ಲೇ ಶ್ರೀಮಂತ ಕುಟುಂಬಕ್ಕೆ ದತ್ತು ಹೋದ ಅವರು, ತಮ್ಮ ಪಾಲಿಗೆ ಬಂದ ಆಸ್ತಿಯನ್ನು…
ತಿರುಮಲಕ್ಕೆ ಭೇಟಿ ನೀಡುವ ಭಕ್ತರ ಅನುಕೂಲಕ್ಕಾಗಿ ತಿರುಮಲ ತಿರುಪತಿ ದೇವಸ್ಥಾನಂ (TTD) ‘ವೆಂಕಟಾದ್ರಿ’ ಎಂಬ ನೂತನ ಮೊಬೈಲ್ ಆ್ಯಪ್ ಬಿಡುಗಡೆ ಮಾಡಿದೆ. ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ವರ್ಚುವಲ್ ಮೂಲಕ ಆ್ಯಪ್ಗೆ ಚಾಲನೆ ನೀಡಿದ್ದಾರೆ. ತಿರುಮಲಕ್ಕೆ ಹೊಸದಾಗಿ…
ನಟ ಡಾಲಿ ಧನಂಜಯ್ ಹಾಗೂ ಧನ್ಯತಾ ದಂಪತಿ ತಮ್ಮ ಮಗನಿಗೆ ‘ಎರೆಯ’ ಎಂದು ನಾಮಕರಣ ಮಾಡಿರುವುದಾಗಿ ಗಣೇಶ ಚತುರ್ಥಿಯ ವಿಶೇಷ ದಿನದಂದು ಘೋಷಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಮಗನ ಹೆಸರನ್ನು ವಿಭಿನ್ನವಾಗಿ ಪರಿಚಯಿಸಿರುವ ಡಾಲಿ ದಂಪತಿಗೆ ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರವೇ…