Skip to content
ಫ್ಲ್ಯಾಶ್ ನ್ಯೂಸ್
ಜನವರಿಯಲ್ಲಾದರೂ ಜನರ ಸರದಿ ಬಂದೀತೇ? ಪಾಸ್ ಇದ್ದವರಿಗೆ ಸೌಧ, ಕಬ್ಬು ಬೆಳೆದವನಿಗೆ ಹೆದ್ದಾರಿ ನಾರ್ತ್ ಬ್ಲಾಕ್ ಮೇಲೆ ಕಪ್ಪು ಹೊಗೆ… ರೈಸಿನಾ ಹಿಲ್‌ನಲ್ಲಿ ಕೆಲಕಾಲ ಆತಂಕದ ಉಸಿರು ರಾವಣನಿಗೆ ಎಲ್ಲವೂ ಇತ್ತು, ಆದರೂ ಸೋತಿದ್ದೇಕೆ? ರಾಮಾಯಣ ಕಲಿಸುವ ಬದುಕಿನ 7 ಅಮೂಲ್ಯ ಪಾಠಗಳು ಗಾಂಧೀಜಿಯವರ ‘5ನೇ ಮಗ’ ಜಮ್ನಾಲಾಲ್ ಬಜಾಜ್ ಕಟ್ಟಿದ ಉದ್ಯಮ ಸಾಮ್ರಾಜ್ಯ ಎಷ್ಟು ದೊಡ್ಡದು ಗೊತ್ತಾ? ಬಾಲಿವುಡ್‌ಗೆ ಗ್ಯಾಂಗ್‌ಸ್ಟರ್‌ಗಳ ಕಾಟ! ಟೈಗರ್ ಶ್ರಾಫ್‌ನಿಂದ ಸಲ್ಮಾನ್ ಖಾನ್‌ವರೆಗೆ ಬೆದರಿಕೆಯ ಸುಳಿಯಲ್ಲಿ ಸೆಲೆಬ್ರಿಟಿಗಳು ಸಿದ್ದರಾಮಯ್ಯ ವಿರುದ್ಧ ನಕಲಿ ಸ್ಟಿಂಗ್ ಷಡ್ಯಂತ್ರ? ಕೃಪಾ ಆಳ್ವಾ ಹೆಸರು ಪ್ರಸ್ತಾಪಿಸಿ ಎಚ್‌.ಡಿ. ಕುಮಾರಸ್ವಾಮಿ ಸ್ಫೋಟಕ ಆರೋಪ! ರೇಣುಕಾಸ್ವಾಮಿ ಕೇಸ್‌ಗೆ ಹೊಸ ತಿರುವು? ‘ಆ ವಿಷಯ ಗೊತ್ತೇ ಇಲ್ಲ’ ಎಂದ ಯಶಸ್ ಸೂರ್ಯ; ಸಾಕ್ಷಿ ಹೇಳಿಕೆಗೆ ಎಸ್‌ಪಿಪಿ ಆಕ್ಷೇಪ! ಸುದೀಪ್ ತಾಯಿ ಹೆಸರಲ್ಲಿ ಕ್ರಿಕೆಟ್ ಟೂರ್ನಿ ನೆಪದಲ್ಲಿ ದೋಖಾ ಆರೋಪ! 27 ತಂಡಗಳಿಂದ ಹಣ ಸಂಗ್ರಹಿಸಿ ಪರಾರಿ? ತಿರುಮಲದಲ್ಲಿ ಇನ್ಮುಂದೆ ದಾರಿ ತಪ್ಪುವ ಭಯವಿಲ್ಲ! ಕನ್ನಡದಲ್ಲೂ ‘ವೆಂಕಟಾದ್ರಿ’ ಆ್ಯಪ್ ಲಭ್ಯ
Wednesday, 4 November 2026

Lifestyle

12 ಸುದ್ದಿಗಳು

October 26, 2026·

ರಾವಣನಿಗೆ ಎಲ್ಲವೂ ಇತ್ತು, ಆದರೂ ಸೋತಿದ್ದೇಕೆ? ರಾಮಾಯಣ ಕಲಿಸುವ ಬದುಕಿನ 7 ಅಮೂಲ್ಯ ಪಾಠಗಳು

ವಾಲ್ಮೀಕಿ ಜಯಂತಿ ವಿಶೇಷ: ಜ್ಞಾನವಿತ್ತು, ಶಕ್ತಿಯಿತ್ತು, ಸಾಮ್ರಾಜ್ಯವಿತ್ತು… ಆದರೂ ರಾವಣನ ಬದುಕು ದುರಂತದಲ್ಲಿ ಅಂತ್ಯಗೊಂಡಿತು! ಮತ್ತೊಂದೆಡೆ, ಅರಮನೆಯ ಸುಖವನ್ನು ತೊರೆದು ಕಾಡಿಗೆ ತೆರಳಿದ ರಾಮನ ಬದುಕು ಇಂದಿಗೂ ಕೋಟ್ಯಂತರ ಜನರಿಗೆ ಆದರ್ಶವಾಗಿದೆ ಹಾಗಾದರೆ ಇವರಿಬ್ಬರ ಬದುಕಿನಲ್ಲಿದ್ದ ವ್ಯತ್ಯಾಸವೇನು? ಸಾವಿರಾರು…

October 8, 2026·

GSTನಲ್ಲಿ ಮಹತ್ವದ ಬದಲಾವಣೆ: ಬಂಧನ ಅಧಿಕಾರಕ್ಕೆ ಬ್ರೇಕ್, ತೆರಿಗೆದಾರರಿಗೆ ಮತ್ತಷ್ಟು ಸರಳ ವ್ಯವಸ್ಥೆ

ನವದೆಹಲಿ: ಸರಕು ಮತ್ತು ಸೇವಾ ತೆರಿಗೆ (GST) ವ್ಯವಸ್ಥೆಯನ್ನು ಮತ್ತಷ್ಟು ಸರಳ, ವೇಗ ಮತ್ತು ತಂತ್ರಜ್ಞಾನ ಆಧಾರಿತವಾಗಿಸುವ ನಿಟ್ಟಿನಲ್ಲಿ GST ಮಂಡಳಿ ಹಲವು ಪ್ರಮುಖ ಸುಧಾರಣೆಗಳನ್ನು ಪ್ರಸ್ತಾಪಿಸಿದೆ. ತೆರಿಗೆದಾರರು ಎದುರಿಸುವ ಅನಗತ್ಯ ಪ್ರಕ್ರಿಯೆಗಳು ಕಡಿಮೆಯಾಗುವಂತೆ ಹಾಗೂ ಅಧಿಕಾರಿಗಳ ಹಸ್ತಕ್ಷೇಪವನ್ನು…

October 8, 2026·

ಸಾ*ವು ಸೋತಿತು ಸಾರ್ಥಕತೆ ಗೆದ್ದಿತು ಸಾ*ವಿನಲ್ಲೂ ಐವರಬಾಳಿಗೆ ಬೆಳಕಾದ 19ರ ಎಂಜಿನಿಯರಿಂಗ್ ವಿದ್ಯಾರ್ಥಿನಿ

ಕೇವಲ 19ನೇ ವಯಸ್ಸಿನಲ್ಲೇ ಬದುಕಿನ ಪಯಣ ಮುಗಿಸಿದ ಎಂಜಿನಿಯರಿಂಗ್ ವಿದ್ಯಾರ್ಥಿನಿ ಮಹಿಮಾ ಎನ್‌.ಕೆ., ಸಾ*ವಿನಲ್ಲೂ ಮಾನವೀಯತೆ ಮೆರೆದಿದ್ದಾರೆ. ಮೆದುಳಿನ ಗಡ್ಡೆಯಿಂದ ಬಳಲುತ್ತಿದ್ದ ಮಹಿಮಾ ಅವರ ಮೆದುಳು ನಿಷ್ಕ್ರಿಯಗೊಂಡ ಬಳಿಕ, ದುಃಖದ ನಡುವೆಯೂ ಕುಟುಂಬ ಅಂಗಾಂಗ ದಾನಕ್ಕೆ ಒಪ್ಪಿಗೆ ನೀಡಿದೆ.…

October 3, 2026·

ರಸ್ತೆ ಅಪಘಾ*ತದಲ್ಲಿ ಬ್ರೈನ್ ಡೆಡ್ ಆದ ಟೆಕ್ಕಿ; ಮಗನ ಅಗಲಿಕೆಯ ನೋವಿನಲ್ಲೂ ಅಂಗಾಂಗ ದಾನ ಮಾಡಿದ ಹೆತ್ತವರು

ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ಯುವ ಸಾಫ್ಟ್‌ವೇರ್ ಇಂಜಿನಿಯರ್‌ ಒಬ್ಬರ ದುರಂತ ಅಂತ್ಯ ಕುಟುಂಬಕ್ಕೆ ಆಘಾತ ತಂದಿದೆ. ಆದರೆ ಮಗನನ್ನು ಕಳೆದುಕೊಂಡ ದುಃಖದ ನಡುವೆಯೇ ಪೋಷಕರು ತೆಗೆದುಕೊಂಡ ನಿರ್ಧಾರ ಹಲವು ಜೀವಗಳಿಗೆ ಹೊಸ ಭರವಸೆ ನೀಡಿದೆ. ಚಾಕೇನಹಳ್ಳಿಕಟ್ಟೆ ಗ್ರಾಮದ…

September 17, 2026·

ಕ್ರಿಕೆಟಿಗನಾಗುವ ಕನಸು ಮುರಿಯಿತು ಆದ್ರೆ ಇಂದು ಟೀಂ ಇಂಡಿಯಾದ ‘ಥ್ರೋಡೌನ್ ಸ್ಪೆಷಲಿಸ್ಟ್’

ಟೀಂ ಇಂಡಿಯಾ ಮೈದಾನದಲ್ಲಿ ಗೆಲುವು ಸಾಧಿಸುವಾಗ ಸಾಮಾನ್ಯವಾಗಿ ಬ್ಯಾಟರ್‌ಗಳ ರನ್‌, ಬೌಲರ್‌ಗಳ ವಿಕೆಟ್‌ ಹಾಗೂ ನಾಯಕನ ತಂತ್ರಗಳೇ ಹೆಚ್ಚು ಚರ್ಚೆಯಾಗುತ್ತವೆ. ಆದರೆ ಈ ಯಶಸ್ಸಿನ ಹಿಂದೆ ತೆರೆಮರೆಯಲ್ಲಿ ದುಡಿಯುವ ಹಲವರ ಪರಿಶ್ರಮವೂ ಇರುತ್ತದೆ. ಅಂತಹವರಲ್ಲಿ ಕನ್ನಡಿಗ ರಾಘವೇಂದ್ರ ದ್ವಿವೇದಿ,…

September 17, 2026·

77 ವರ್ಷದ ನಂತರ ಸೂರ್ಯನಿಂದ ‘ಬೆಂದ’ಕಾಳೂರು: ಸೆಪ್ಟೆಂಬರ್‌ನಲ್ಲೂ ಸುಡುತ್ತಿದೆ ಬಿಸಿಲ ತಾಪ!

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಸಾಮಾನ್ಯವಾಗಿ ಸೆಪ್ಟೆಂಬರ್ ತಿಂಗಳೆಂದರೆ ತಣ್ಣನೆಯ ಹವಾಮಾನ, ಸಾಧಾರಣ ಮಳೆಯ ವಾತಾವರಣವಿರುತ್ತದೆ. ಆದರೆ ಈ ಬಾರಿ ಬೆಂಗಳೂರಿಗರು ತೀವ್ರ ಬಿಸಿಲಿನ ತಾಪಕ್ಕೆ ಕಂಗೆಟ್ಟಿದ್ದಾರೆ. ಬರೋಬ್ಬರಿ 77 ವರ್ಷಗಳ ಬಳಿಕ ಸೆಪ್ಟೆಂಬರ್ ತಿಂಗಳಲ್ಲಿ ದಾಖಲೆಯ ತಾಪಮಾನ…

September 17, 2026·

ಅನಂತನಾಗ್‌ಗೆ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ: ಕನ್ನಡದ ಹಿರಿಯ ನಟನಿಗೆ ಒಲಿದ ಪ್ರತಿಷ್ಠಿತ ಗೌರವ

ಕನ್ನಡದ ಹಿರಿಯ ನಟ ಅನಂತನಾಗ್ ಅವರಿಗೆ ಪ್ರತಿಷ್ಠಿತ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಲಭಿಸಿದೆ. ಅವರ ದಶಕಗಳ ಸಿನಿಮಾ ಪಯಣ, ಸಹಜ ಅಭಿನಯ ಮತ್ತು ಚಿತ್ರರಂಗದ ಕೊಡುಗೆಯ ವಿವರ ಇಲ್ಲಿದೆ. ಕನ್ನಡ ಚಿತ್ರರಂಗದ ಹಿರಿಯ ನಟ ಅನಂತನಾಗ್ ಅವರಿಗೆ ಪ್ರತಿಷ್ಠಿತ…

September 16, 2026·

ಧರ್ಮ ಬೇರೆ, ಭಾವನೆ ಒಂದೇ; ಮಸೀದಿಯಲ್ಲಿ 4ನೇ ವರ್ಷವೂ ಗಣೇಶ ಪ್ರತಿಷ್ಠಾಪನೆ

ಗದಗ, ಸೆಪ್ಟೆಂಬರ್ 16: ಧರ್ಮದ ಹೆಸರಿನಲ್ಲಿ ಭಿನ್ನಾಭಿಪ್ರಾಯಗಳು ಕಾಣಿಸಿಕೊಳ್ಳುತ್ತಿರುವ ಸಂದರ್ಭದಲ್ಲಿ, ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಕೋರ್ಲಹಳ್ಳಿ ಗ್ರಾಮದ ಮುಸ್ಲಿಂ ಯುವಕರು ಸೌಹಾರ್ದತೆಯ ಸಂದೇಶ ಸಾರುವಂತಹ ವಿಶೇಷ ಆಚರಣೆಗೆ ಸಾಕ್ಷಿಯಾಗಿದ್ದಾರೆ. ಗ್ರಾಮದ ಮಸೀದಿಯಲ್ಲೇ ವಿಘ್ನ ವಿನಾಯಕನ ಮೂರ್ತಿಯನ್ನು ಪ್ರತಿಷ್ಠಾಪಿಸಿ…

September 16, 2026·

ಸಲ್ಮಾನ್ ಆರತಿ ಮಾಡ್ತಿದ್ದಾಗಲೇ ಎಡವಟ್ಟು! ತಂಗಿ ಅರ್ಪಿತಾ ಕೂಗಿದ್ದೇ ವೈರಲ್

ಗಣಪತಿ ಆರತಿಯಲ್ಲಿ ಸಲ್ಮಾನ್ ಖಾನ್‌ಗೆ ಸಣ್ಣ ಎಡವಟ್ಟು! ಅಣ್ಣನಿಗೆ ತಂಗಿ ಅರ್ಪಿತಾ ಕೊಟ್ಟ ಕ್ಯೂಟ್ ಸೂಚನೆ ವೈರಲ್ ಸಲ್ಮಾನ್ ಖಾನ್ ಕುಟುಂಬದ ಗಣಪತಿ ವಿಸರ್ಜನೆ ಸಂಭ್ರಮದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಗಮನ ಸೆಳೆಯುತ್ತಿದೆ. ಸಹೋದರ ಸೊಹೈಲ್ ಖಾನ್…

September 15, 2026·

“ವರ್ಷಗಳ ಸೇವೆ ವ್ಯರ್ಥವಲ್ಲ; ಪಿಂಚಣಿ ನಿರಾಕರಣೆಗೆ ಸುಪ್ರೀಂ ಕೋರ್ಟ್ ಬ್ರೇಕ್!”

ಪಿಂಚಣಿ ಪಡೆಯುವ ನೌಕರರಿಗೆ ಸುಪ್ರೀಂ ಕೋರ್ಟ್ ಮಹತ್ವದ ರಿಲೀಫ್ ನೀಡಿದೆ. ದೀರ್ಘಕಾಲ ನಿರಂತರವಾಗಿ ಸೇವೆ ಸಲ್ಲಿಸಿ ಬಳಿಕ ಕಾಯಂಗೊಂಡಿರುವ ನೌಕರರಿಗೆ ಕೇವಲ ತಾಂತ್ರಿಕ ಅಥವಾ ಆಡಳಿತಾತ್ಮಕ ಕಾರಣಗಳನ್ನು ಮುಂದಿಟ್ಟುಕೊಂಡು ಪಿಂಚಣಿ ನಿರಾಕರಿಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ. ನೌಕರರ…